ನಮ್ಮದು ನಿಸ್ವಾರ್ಥ ಸೇವೆ...ನಮ್ಮ ಭಾರತ ದೇಶದ ಪುರಾತನ ಪದ್ಧತಿಯಾದ ಆಯುರ್ವೇದವನ್ನು ಎಲ್ಲರಿಗೂ ತಿಳಿಯಲಿ ಹಾಗೂ ಅದರ ಉಪಯೋಗ ಪಡೆಯಲೇಂದು ನಾವು ಸಮಾಜಕ್ಕೆ ಮಾಡುವ ಸಣ್ಣ ಅಳಿಲು ಸೇವೆ

Follow Us

  • Home
  • /
  • Category Archives: Uncategorized

Coconut good for health

ತೆಂಗಿನಕಾಯಿ ( Coconut ) ಅತ್ಯಂತ ಪುಷ್ಟಿದಾಯಕ ಆಹಾರ. ಇದು ಶ್ರಮ ಜೀವಿಗಳಿಗೆ ಬಲವರ್ಧಕ ತ್ರಾಣಿಕ. ಶಾರೀರಿಕ ದೋಷಗಳ ನಿವಾರಣೆಗೆ ಒಣಕೊಬರಿಗಿಂತ ಹಸಿ ಕೊಬರಿ ಹೆಚ್ಚು ಪರಿಣಾಮಕಾರಿ. Eating coconut benefits for skin ಅಮೃತ ಪ್ರಾಯವಾದ ಎಳನೀರನ್ನು ಕುಡಿಯುವುದರಿಂದ ದಾಹ ಪರಿಹಾರವಾಗುವುದು, ಬಳಲಿಕೆ ನಿವಾರಣೆಯಾಗುವುದು ಆಲಸ್ಯ ಕಳೆದು ಲವಲವಿಕೆ ಉಂಟಾಗುವುದು. ಉರಿಮೂತ್ರ ಮತ್ತು ಕಟ್ಟು ಮೂತ್ರ ರೋಗಿಗಳಲ್ಲಿ ಎಳನೀರು ಸೇರಿಸುವುದರಿಂದ ಶೀಘ್ರ ಗುಣ ಕಂಡುಬರುವುದು. ಆದರೆ ಅಜೀರ್ಣ, ಕೆಮ್ಮು, ಉಬ್ಬಸ ಈ ರೋಗಗಳಲ್ಲಿ ಎಳನೀರು ಸೇವಿಸುವುದರಿಂದ ಹಾನಿಯುಂಟು. ಗರ್ಭಿಣಿ…