ನಮ್ಮದು ನಿಸ್ವಾರ್ಥ ಸೇವೆ...ನಮ್ಮ ಭಾರತ ದೇಶದ ಪುರಾತನ ಪದ್ಧತಿಯಾದ ಆಯುರ್ವೇದವನ್ನು ಎಲ್ಲರಿಗೂ ತಿಳಿಯಲಿ ಹಾಗೂ ಅದರ ಉಪಯೋಗ ಪಡೆಯಲೇಂದು ನಾವು ಸಮಾಜಕ್ಕೆ ಮಾಡುವ ಸಣ್ಣ ಅಳಿಲು ಸೇವೆ

Follow Us

  • Home
  • /
  • Category Archives: ಹಣ್ಣು & ತರಕಾರಿಗಳ ಮನೆಮದ್ದು

10 Amazing Health Benefits of Ginger

[ Ginger ] ಶುಂಠಿಯೂ ಅತ್ಯುತ್ತಮ ಪಚನಕಾರಿ;ಈ ಕಾರ್ಯದಲ್ಲಿ ಒಣಶುಂಠಿ ಗಿಂತ ಹಸಿಶುಂಠಿ ಹೆಚ್ಚು ಪರಿಣಾಮಕಾರಿ. ( Ginger ) ಹಸಿಶುಂಠಿಯನ್ನು ಚಟ್ನಿ, ಉಪ್ಪಿನಕಾಯಿ, ಕೋಸುಂಬರಿ, ಮಜ್ಜಿಗೆಹುಳಿ ಇತ್ಯಾದಿ ತಿನಿಸುಗಳ ಮೂಲಕ ಸೇವಿಸುವುದು ವೇಡಿಕೆಯಾಗಿದೆ. ಶುಂಠಿ ಸೇವಿಸುವುದರಿಂದ ಜಠರದ ಕ್ರಿಯಾಶಕ್ತಿ ಹೆಚ್ಚುವುದು. ಇದರ ಫಲವಾಗಿ ಹೆಚ್ಚು ಹೆಚ್ಚು ಜಠರ ರಸ ಉತ್ಪತ್ತಿಯಾಗುವುದು; ಆದುದರಿಂದ ಜೀರ್ಣಶಕ್ತಿ ಹೆಚ್ಚುವುದು. ಪ್ರತಿ ಊಟದ ನಂತರ ಒಂದು ಚೂರು ಶುಂಠಿ ಅಗಿದು ಚಪ್ಪರಿಸುವ ಅಭ್ಯಾಸವಿಟ್ಟುಕೊಂಡರೆ ಅಜೀರ್ಣ, ಹೊಟ್ಟೆ ಹುಣ್ಣು, ಹೊಟ್ಟೆ ಉಬ್ಬರ ಇತ್ಯಾದಿ…