12 Amazing Health Benefits of Brahma Kamal / ನಿಮ್ಮ ಕೋರಿಕೆಗಳನ್ನು ನೆರವೇರಿಸುವ ಬ್ರಹ್ಮ ಕಮಲ

ಇದು ಅತ್ಯಂತ ಅಪರೂಪದಲ್ಲಿ ಅಪರೂಪದ, ಹಿಮಾಲಯದಲ್ಲಿ ಬಹು ಎತ್ತರದ ಶಿಖರಗಳ ತಪ್ಪಲಿನಲ್ಲಿ ಮಾತ್ರ ತಾನಾಗೇ ಬೆಳೆಯುವ ಅಮೂಲ್ಯವಾದ ಔಷದೀಯ ಗುಣಗಳನ್ನು ಹೊಂದಿರುವ ಸಸ್ಯ. ಇದೇ ನಿಜವಾದ Brahma Kamal ಬ್ರಹ್ಮಕಮಲ ಪುಷ್ಪ. ಬಹುಶಃ ಈ ಸಸ್ಯದ ಹೂವುಗಳ ಕಷಾಯದಿಂದ ವಾಸಿಯಾಗದ ಖಾಯಿಲೆಯೇ ಇಲ್ಲ ಎನ್ನಬಹುದು. ಹಿಮಾಲಯದ ರಾಜ್ಯಗಳಲ್ಲಿ ಓಡಾಡುವಾಗ ಅಲ್ಲಿಯ ಪುಟ್ಟ ಪುಟ್ಟ ನಾಲ್ಕಾರು ಮನೆಗಳಿರುವ ಪ್ರತೀ ಹಳ್ಳಿಗಳಲ್ಲಿ ನೂರು ವರ್ಷ ದಾಟಿರುವವರನ್ನು ಕಾಣುವುದು ತುಂಬಾ ಸಾಮಾನ್ಯ ಅಲ್ಲದೆ ನೋಡಲು ಅಷ್ಟು ವಯಸ್ಸಾದಂತೆ ಕಾಣುವುದೇ ಇಲ್ಲ ಹಾಗೂ ಸದಾ ಕ್ರಿಯಾಶೀಲರು. ಕಾರಣ ಇದರ ಕಷಾಯ ಸೇವನೆ.

27 Amazing Health Benefits Of Grass / ಗರಿಕೆಹುಲ್ಲಿನ ಆಯುರ್ವೇದ ಅಂಶಗಳು, ಹೆಚ್ಚು ಲಾಭ..

ಅನಿಮಿಯಾ ಅಂದ್ರೆ ರಕ್ತ ಹೀನತೆ ಹೀಗೆ ರಕ್ತ ಹೀನತೆಯನ್ನು ತಡೆಯುವ ಗುಣ ಗರಿಕೆಗೆ ಇದೆ ಗರಿಕೆಯನ್ನು Grass ಜಜ್ಜಿ ಒಂದು ಚಮಚ ರಸತೆಗೆದು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಹೀಗೆ ಒಂದು ಮಂಡಲ ಅಂದರೆ ತೊಂಬತ್ತು ದಿನ ಸೇವಿಸಿರಿ.

22 Surprising Health Benefits of Coriander Leaves / ಕೊತ್ತಂಬರಿ ಸೊಪ್ಪಿನ ಆರೋಗ್ಯ ರಹಸ್ಯ

ನಮ್ಮಲ್ಲಿ ಸಾಮಾನ್ಯವಾಗಿ ಕೊತ್ತಂಬರಿಯನ್ನು Coriander Leaves ಎಲ್ಲಾ ಅಡುಗೆಗಳಲ್ಲಿ ಕಡ್ಡಾಯವಾಗಿ ಬಳಸಲಾಗುತ್ತದೆ. ಕೊತ್ತಂಬರಿ ಇಲ್ಲದೇ, ಅಡುಗೆ ಖಾದ್ಯಗಳು ರುಚಿ ನೀಡುವುದಿಲ್ಲ. ಅಡುಗೆಗೆ ಬಳಸಲಾಗುವ ಮಸಾಲಾ ಪದಾರ್ಥ ಗಳಲ್ಲಿ ಕೊತ್ತಂಬರಿ ಕೂಡಾ ಒಂದು. ಇದನ್ನೂ ಧನಿಯಾ ಅಂತಲೂ ಕರೆಯಲಾಗುತ್ತದೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ಹೊಂದಿರುವ ಕೊತ್ತಂಬರಿ ವಿಶ್ವದಾಂದ್ಯಂತ ಎಲ್ಲಾ ಅಡುಗೆಯಲ್ಲೂ ಬಳಸಲಾಗುತ್ತದೆ. ಮತ್ತು ಈ ಕೊತ್ತಂಬರಿ ಮಾನವನಿಗೆ ತಿಳಿದಿದ್ದ ಅತ್ಯಂತ ಪ್ರಾಚೀನ ಸಾಂಬಾರು ಪದಾರ್ಥ.

20 Amazing Health Benefits Of Bhringaraj / { ಭೃಂಗರಾಜ } ಗರುಗದ ಗಮತ್ತು ಗೊತ್ತಾದ್ರೆ ಗಿಡ ಬೆಳೆಸುವುದು ಗ್ಯಾರಂಟಿ.!

ಭೃಂಗರಾಜ Bhringaraj ಎಲೆಯ ರಸವನ್ನು ತೆಗೆದುಕೊಂಡು, ಮೈಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಹಾಗು ಚರ್ಮವು ಆರೋಗ್ಯದಿಂದ ಇರುತ್ತದೆ. ಮತ್ತು ಭೃಂಗರಾಜ ಗಿಡದ ಬೇರನ್ನು ಪುಡಿಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಚರ್ಮಕ್ಕೆ ಹಚ್ಚಿ ಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.

22 super Health Benefits of Aak Plant / ಈ ಗಿಡದಲ್ಲಿದೆ ಆರೋಗ್ಯದ ಅದ್ಭುತ ರಹಸ್ಯ

ಚರ್ಮಸುಕ್ಕುಗಟ್ಟಿದರೆ ಲೇಪ ಹಚ್ಚಿ : ಹೆಚ್ಚಾಗಿ ಮಹಿಳೆಯರ ಮುಖದಲ್ಲಿ ಚರ್ಮ ಸುಕ್ಕುಗಟ್ಟಿದ ರೀತಿಯಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಇದು ವಾಸಿಯಾಗಬೇಕಾದರೆ ತುಂಬಾ ದುಬಾರಿ ಔಷಧಿಯನ್ನು ಬಳಕೆ ಮಾಡಬೇಕು. ಆದರೆ ಎಕ್ಕದ ಹಾಲಿನ ಜತೆ ಎಕ್ಕ ಗಿಡದ Aak Plant ಬೇರನ್ನು ಅರೆದು ಲಿಂಬೆ ರಸದ ಜತೆ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪುಕಲೆಗಳು ವಾಸಿಯಾಗುತ್ತದೆ ಅಥವಾ ಎಕ್ಕದ ಹಾಲಿನ ಜತೆ ಅರಿಶಿನವನ್ನು ಮಿಕ್ಸ್‌ ಮಾಡಿ ಹಚ್ಚಿದರೆ ಮುಖ ಕ್ರಾಂತಿ ಹೆಚ್ಚಾಗುತ್ತದೆ.

11 Amazing Health Benefits Of Sabudana / ಸಾಬಕ್ಕಿ ತಿನ್ನೊ ಮೊದ್ಲು ಇದನೊಮ್ಮೆ ಓದಿ

ಹಬ್ಬಗಳಲ್ಲಿ Sabudana ಸಾಬೂದಾನ (ಸಬ್ಬಕ್ಕಿ) ಪಾಯಸವನ್ನು ನಾವೆಲ್ಲಾ ಸವಿದೇ ಇದ್ದೇವೆ. ಆದರೆ ಬೆಳ್ಳಗಿನ ಚಿಕ್ಕ ಚಿಕ್ಕ ಉಂಡೆಗಳಂತಿರುವ ಸಾಬೂದಾನದ ಕಾಳು ಹೇಗಿರುತ್ತದೆ ಎಂದು ನೋಡಿದ್ದೀರಾ? ಸಾಮಾನ್ಯವಾಗಿ ಹೆಚ್ಚಿನವರಿಗೆ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ. ಏಕೆಂದರೆ ಸಾಬೂದಾನ ಕಾಳೇ ಇಲ್ಲ! ಇದನ್ನು ತಯಾರಿಸುವುದು ಅಪ್ಪಟ ಮರಗೆಣಸಿನ ಗಡ್ಡೆಯಿಂದ. ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಮರಗೆಣಸನ್ನು ತುರಿದು ಪುಡಿಮಾಡಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ ಒಣಗಿಸಿದ ಬಳಿಕ ದೊರಕುವ ಅಪ್ಪಟ ಬೆಳ್ಳಗಿನ ಈ ಕಾಳುಗಳೇ ಸಾಬೂದಾನ ಇದು ಹಿಟ್ಟಿನ ರೂಪದಲ್ಲಿಯೂ ಸಿಗುತ್ತದಾದರೂ ಹೆಚ್ಚು ಕಾಲ ಕೆಡದೇ ಇಡಲು ಸಾಧ್ಯವಿಲ್ಲದಿರುವುದರಿಂದ ಚಿಕ್ಕ ಚಿಕ್ಕ ಉಂಡೆಗಳ ರೂಪದಲ್ಲಿಯೇ ಬಹುತೇಕವಾಗಿ ಲಭ್ಯವಾಗುತ್ತದೆ. ವಿವಿಧ ಭಕ್ಷ್ಯ, ಸಿಹಿತಿಂಡಿ, ಪಾಯಸ ಮೊದಲಾದವುಗಳಲ್ಲಿ ಸಬ್ಬಕ್ಕಿಯನ್ನು ಉಪಯೋಗಿಸಲಾಗುತ್ತದೆ. ಅಗ್ಗವಾಗಿ ಮತ್ತು ವರ್ಷವಿಡೀ ಲಭ್ಯವಿರುವುದರಿಂದ ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಬ್ಬಕ್ಕಿ ಜನಪ್ರಿಯ ಆಹಾರವಾಗಿದೆ.

Sports

Health & Fitness

Politics